Nt

Dhh

Saturday 21 July 2018

ಸಿಬ್ಬಂದಿ ಆಯೋಗದಲ್ಲಿ 54953 ಕಾನ್ಸ್ಟೇಬಲ್ (GD) ಹುದ್ದೆಗಳ ನೇಮಕಾತಿ


 
  ಸಿಬ್ಬಂದಿ ಆಯೋಗದಲ್ಲಿ 54953 ಕಾನ್ಸ್ಟೇಬಲ್ (GD) ಹುದ್ದೆಗಳ ನೇಮಕಾತಿ
 
 

 ಸ್ಟಾಫ್ ಸೆಲೆಕ್ಷನ್ ಕಮಿಷನ್ ( SSC ) ಅಸ್ಸಾಂರೈಫಲ್ಸ್ (ಎಆರ್) ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್CSISF),  BSF, ಎನ್ಐಎ NIA ಮತ್ತು ಎಸ್ಎಸ್ಎಫ್ SSF ಮತ್ತು ರೈಫಲ್ಮ್ಯಾನ್ (ಜಿಡಿ) ಕಾನ್ಸ್ಟೇಬಲ್ (ಜಿಡಿ) ಹುದ್ದೆಯ ನೇಮಕಾತಿ ಪ್ರಕಟಿಸಿದೆ. SSLC ಪೂರ್ಣಗೊಳಿಸಿದ ಆಸಕ್ತ ಅಭ್ಯರ್ಥಿಗಳು  ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
 
ಹುದ್ದೆಯ ಹೆಸರು :ಕಾನ್ಸ್ಟೇಬಲ್ (GD) ಹುದ್ದೆಗಳು ( BSF, CRPF, CSISF& AR )
 
ವಿದ್ಯಾರ್ಹತೆ:  ಮೆಟ್ರಿಕ್ಯುಲೇಷನ್ ಅಥವಾ 10 ನೇ ತರಗತಿ ಹೊಂದಿರಬೇಕು.
 
 
ವಯೋಮಿತಿ :   ಕನಿಷ್ಠ ವಯಸ್ಸು: 18 ವರ್ಷಗಳು
                       ಗರಿಷ್ಠ ವಯಸ್ಸು: 23 ವರ್ಷಗಳು
ವೇತನ ಶ್ರೇಣಿ:   ರೂ. 21700-69100 / –
 
ಅರ್ಜಿಶುಲ್ಕ:     ಸಾಮಾನ್ಯ  ವರ್ಗದ ಅಭ್ಯರ್ಥಿಗಳು : ರೂ .100 / –
                      ST / SC  ಅಭ್ಯರ್ಥಿಗಳು : ಶುಲ್ಕ ವಿನಾಯ್ತಿ
 
ಆಯ್ಕೆವಿಧಾನ:   ಕಂಪ್ಯೂಟರ್ ಬೇಸ್ಡ್ ಪರೀಕ್ಷೆ
                       ಶಾರೀರಿಕ ದಕ್ಷತೆ ಪರೀಕ್ಷೆ
                       ದೈಹಿಕ ಪ್ರಮಾಣ ಪರೀಕ್ಷೆ
                       ವೈದ್ಯಕೀಯ ಪರೀಕ್ಷೆ
 
ಪ್ರಮುಖ ದಿನಾಂಕಗಳು: 
 
ಅರ್ಜಿ ಪ್ರಾರಂಭ ದಿನಾಂಕ :            21.07.2018
ಅರ್ಜಿ ಕೊನೆಯ ದಿನಾಂಕ :             20.08.2018
ಶುಲ್ಕ ಪಾವತಿ ಕೊನೆಯ ದಿನಾಂಕ:  23-08-2018
 
ಹುದ್ದೆಗಳ ವರ್ಗಿಕರಣ :  
 

ಹೆಚ್ಚಿನ ಮಾಹಿತಿಗಾಗಿ : 

 ಬಣಕಾರ್ ಆನ್ ಲೈನ್, ಕೊಟ್ಟೂರು

 
 

Thursday 14 June 2018

688 ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ (DAR/CAR)ಹುದ್ದೆಗಳಿಗೆ ನೇಮಕಾತಿ



688 ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್(DAR/CAR)  ಹುದ್ದೆಗಳಿಗೆ ನೇಮಕಾತಿ

ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ  ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ (ಪುರುಷ) ಹುದ್ದೆಗಳಿಗೆ ನೇಮಕಾತಿಗಾಗಿ   ಆದೇಶ ಹೊರಡಿಸಲಾಗಿದೆ, ಅಸಕ್ತ ಸೂಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸ ತಕ್ಕದ್ದು.

ಹುದ್ದೆಗಳ ವಿವರಣೆ

ಹುದ್ದೆಯ ಹೆಸರು :  ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ (ಪುರುಷ)

ಒಟ್ಟು ಹುದ್ದೆಗಳ ಸಂಖ್ಯೆ : 688

ವಿದ್ಯಾರ್ಹತೆ :

SSLC ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು

ವಯೋಮಿತಿ:

*ಕನಿಷ್ಠ ವಯಸ್ಸು 18 ವರ್ಷಗಳು.
*ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದ  ಅಭ್ಯರ್ಥಿಗಳಿಗೆ  : 27 ವರ್ಷಗಳು.

*ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 14.06.2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  05.07.2018

ಅರ್ಜಿ ಶುಲ್ಕ ಪಾವತಿ ಕೊನೆಯ ದಿನ : 09-07-2018


-ನಿಮ್ಮ ಎಲ್ಲಾ ಉದ್ಯೋಗ ಮಿತ್ರರಿಗೆ ಶೇರ್ ಮಾಡುವದನ್ನ ಮರಿಯಬೇಡಿ.

(ಬಣಕಾರ್ ಆನ್ ಲೈನ್, ಕೊಟ್ಟೂರು.)



Monday 11 June 2018

2113 ಕರ್ನಾಟಕ ರಾಜ್ಯ ಸಿವಿಲ್ ಪೋಲಿಸ್ ನೇಮಕಾತಿ


2113  ಕರ್ನಾಟಕ ರಾಜ್ಯ ಸಿವಿಲ್ ಪೋಲಿಸ್ ನೇಮಕಾತಿ

ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ  ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ (ಪುರುಷ) –(ಮಹಿಳಾ) ಹುದ್ದೆಗಳಿಗೆ ನೇಮಕಾತಿಗಾಗಿ   ಆದೇಶ ಹೊರಡಿಸಿಲಾಗಿದ್ದು ಸೂಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿಂಗಡಣೆ- 


(ಪುರುಷ) -1690
(ಮಹಿಳಾ)-423

ಒಟ್ಟು - 2113


ವಿದ್ಯಾರ್ಹತೆ :

ದ್ವೀತಿಯ ಪಿ.ಯು.ಸಿ. ಅಥವಾ ತತ್ಸಮಾನ

ವಯೋಮಿತಿ:

*.ಕನಿಷ್ಠ ವಯಸ್ಸು 18 ವರ್ಷಗಳು.
*.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದ  ಅಭ್ಯರ್ಥಿಗಳಿಗೆ  : 27 ವರ್ಷಗಳು.
*.ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು.
*.ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ : 30 ವರ್ಷಗಳು.

ದೈಹಿಕ ಅರ್ಹತೆ:

ಸಹಿಷ್ಣುತೆ ಪರೀಕ್ಷೆ

ಪ್ರಮುಖ ದಿನಾಂಕಗಳು

*.ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 11.06.2018
*.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  30.06.2018
*.ಅರ್ಜಿ ಶುಲ್ಕ ಪಾವತಿ ಕೊನೆಯ ದಿನ : 03-07-2018


ಬಣಕಾರ್ ಆನ್ ಲೈನ್, ಕೊಟ್ಟೂರು

















Thursday 31 May 2018

SSLC ಪಾಸ್ ಆದವರಿಗೆ ರೈಲ್ವೇ ಇಲಾಖೆಯಲ್ಲಿ 8619 ಹುದ್ದೆಗಳ ನೇಮಕಾತಿ


ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್)ನಲ್ಲಿ ಪುರುಷ ಮತ್ತು ಸ್ತ್ರೀ ಅಭ್ಯರ್ಥಿಗಳಿಗೆ ಒಟ್ಟು 8619 ಕಾನ್ಸ್-ಟೇಬಲ್(ಪೋಲಿಸ್) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ

ವಿದ್ಯಾರ್ಹತೆ

SSLC ಉತ್ತೀರ್ಣ ಹೊಂದಿರಬೇಕು

ಹುದ್ದೆಯ ವರ್ಗಿಕರಣ:
ಪುರುಷ ಅಭ್ಯರ್ಥಿಗಳಿಗೆ : 4403
ಮಹಿಳಾ ಅಭ್ಯರ್ಥಿಗಳಿಗೆ :4216

ವಯೋಮಿತಿ:
ಕನಿಷ್ಠ ವಯಸ್ಸು 18 ವರ್ಷಗಳು.
ಗರಿಷ್ಠ ವಯಸ್ಸು 25 ವರ್ಷಗಳು
OBC ವರ್ಗದ ಅಭ್ಯರ್ಥಿಗಳಿಗೆ ವಯೋಸಡಲಿಕೆ : 28 ವರ್ಷಗಳು.
SC-ST ಅಭ್ಯರ್ಥಿಗಳಿಗೆ ವಯೋಸಡಲಿಕೆ: 30 ವರ್ಷಗಳು.

ಆಯ್ಕೆ ವಿಧಾನ
*ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು ಇರುತ್ತವೆ.
*ದೈಹಿಕ ಸಾಮರ್ಥ್ಯ ಪರೀಕ್ಷೆ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01-06-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2018
ಆನ್ ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಕೊನೆಯ ದಿನಾಂಕ : 02-07-2018
ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿ ಕೊನೆಯ ದಿನಾಂಕ :05-07-2018
ಪರೀಕ್ಷೆಗಳ ದಿನಾಂಕ : ಸೆಪ್ಟಂಬರ್ ಮತ್ತು ಅಕ್ಟೋಬರ್  ತಿಂಗಳಲ್ಲಿ ನಡೆಯಬಹುದು.
Share view WhatsApp